ಪ್ಯಾರಿಸ್: ಆಕೆ ದುಃಖ್ಖದಲ್ಲಿರುವವರ ಮೊಗದಲ್ಲಿಯೂ ನಗು ಮೂಡಿಸುವ ಉಲ್ಲಾಸದ ಬುಗ್ಗೆ, ಸದಾ ಹಸನ್ಮುಖದಿಂದ ಅರಳು ಹುರಿದಂತೆ ಮಾತನಾಡುತ್ತ ತನ್ನ ಸುತ್ತಮುತ್ತ ಇರುವ ವರನ್ನು ಖುಷಿಗೊಳಿಸುವ ಸಂತೋಷದ ಚಿಲುಮೆ. ಆದರೆ ಅ ನಗು ಇಂದು ಮಾಯ. ಪಟಪಟ ಮಾತುಗಳೆಲ್ಲಾ ಮೌನಕ್ಕೆ ಜಾರಿವೆ. ಭವಿಷ್ಯದಲ್ಲಿ ಸಾಧನೆಯ ಶಿಖರ ಏರಬೇಕೆಂಬ ಹಂಬಲದ ಆಕೆಯನ್ನು ಕೋವಿಡ್ 19 ಕಸಿದುಕೊಂಡಿದೆ. ನಾವು ನಮ್ಮ ಸಂತೋಷ, ಖುಷಿ, ಆಸೆ ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಆದರೆ ನಿಮ್ಮ ಬಳಿ ಇನ್ನೂ ಸಮಯ ಇದೆ. ಹಾಗಾಗಿ ದಯಮಾಡಿ ಕೇಳಿಕೊಳ್ಳುತ್ತಿದ್ದೇನೆ. ನಾವು […]
↧