ಬೀಜಿಂಗ್: ನೂತನ ಮಾರಣಾಂತಿಕ ಕೋವಿಡ್ 19 ವೈರಸ್ ತೀವ್ರವಾಗಿ ಹಬ್ಬಿದ ನಂತರ ವನ್ಯಜೀವಿ ಮಾರಾಟವನ್ನು ಚೀನಾ ನಿಷೇಧಿಸಿತ್ತು. ಇದೀಗ ಚೀನಾದ ಪ್ರಮುಖ ನಗರಗಳಲ್ಲಿ ಒಂದಾದ ಶೆನ್ ಝೆನ್ ನಾಯಿ ಮತ್ತು ಬೆಕ್ಕಿನ ಮಾಂಸ ತಿನ್ನುವುದಕ್ಕೆ ನಿಷೇಧ ಹೇರಿದೆ. ಡೆಡ್ಲಿ ಕೋವಿಡ್ 19 ವೈರಸ್ ಪ್ರಾಣಿಗಳಿಂದ ಮನುಷ್ಯನ ದೇಹ ಸೇರಬಹುದು ಎಂದು ವಿಜ್ಞಾನಿಗಳು ಶಂಕಿಸಿದ್ದರು. ಆರಂಭದಲ್ಲಿ ಸೋಂಕಿಗೆ ಬಾವಲಿ, ಹಾವು, ಪುಣುಗು ಬೆಕ್ಕು ಹಾಗೂ ಇತರ ಪ್ರಾಣಿಗಳಿಂದ ಮನುಷ್ಯನಿಗೆ ಹರಡುತ್ತಿರುವುದಾಗಿ ಪತ್ತೆಯಾದ ಹಿನ್ನೆಲೆಯಲ್ಲಿ ವುಹಾನ್ ಕೇಂದ್ರ ನಗರದಲ್ಲಿನ ಪ್ರಾಣಿ […]
↧