ಜೆರುಸಲೇಂ: ಇಸ್ರೇಲ್ ಆರೋಗ್ಯ ಸಚಿವ ಯಾಕೊವ್ ಲಿಟ್ಜ್ಮ್ಯಾನ್ ಅವರಿಗೆ ಕೊರೊನಾ ವೈರಸ್ ಸೋಂಕು ಪರೀಕ್ಷೆ ಪಾಸಿಟಿವ್ ಎಂದು ಬಂದಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ಗುರುವಾರ ಬಹಿರಂಗಡಿಸಿದೆ. 71 ವರ್ಷದ ಯಾಕೊವ್ ಅವರನ್ನು ಐಸೋಲೆಶನ್ ನಲ್ಲಿ ಇರಿಸಲಾಗಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ದೇಶದ ಇತರ ಹಿರಿಯ ಅಧಿಕಾರಿಗಳೊಂದಿಗೆ ಯಾಕೊವ್ ಅವರು ನಿರಂತರ ನಿಕಟ ಸಂಪರ್ಕದಲ್ಲಿರುತ್ತಿದ್ದರು. ಹೀಗಾಗಿ ಆರೋಗ್ಯ ಸಚಿವರಿಗೆ ಕೊರೊನಾ ದೃಢಪಟ್ಟಿರುವುದು ಸಾಕಷ್ಟು ಭೀತಿ ಹುಟ್ಟಿಸಿದೆ. ಆರೋಗ್ಯ ಸಚಿವರ ಪತ್ನಿಗೆ ಕೂಡ ಸೋಂಕು ತಗಲಿದ್ದು […]
↧