ಸ್ಪೇನ್: ಜಗತ್ತಿನ ಮತ್ತೂಂದು ಆರ್ಥಿಕ ಸಂಕಷ್ಟಕ್ಕೆ ಕೋವಿಡ್ 19 ವೈರಸ್ ಕಾರಣವಾಗಿದೆ. ಯುರೋಪಿನ ಎರಡನೇ ಅತಿ ಹೆಚ್ಚು ಕೋವಿಡ್ 19 ಪ್ರಕರಣ ದಾಖಲಾದ ಸ್ಪೇನ್ ಸೋಂಕಿನ ವಿರುದ್ಧ ಹೋರಾಡಲು ಕಟ್ಟುನಿಟ್ಟಿನ ಕ್ರಮಗಳನ್ನು ಹೇರಿದೆ. ಇದರಿಂದ ಸುಮಾರು 9 ಲಕ್ಷ ಉದ್ಯೋಗ ನಷ್ಟವಾಗಿದೆ. ಮಾರ್ಚ್ ನ ವರದಿಯಂತೆ ದೇಶದಲ್ಲಿ ನಿರುದ್ಯೋಗ ಗರಿಷ್ಠ ಮಟ್ಟದಲ್ಲಿ ಏರಿಕೆಯಾಗಿದೆ. ಇದರಿಂದ ಯುರೋಪ್ ವಲಯದಲ್ಲಿ ಹೆಚ್ಚು ನಿರುದ್ಯೋಗ ಹೊಂದಿದ ರಾಷ್ಟ್ರ ಸ್ಪೇನ್ ಎಂಬಂತಾಗಿದೆ. ಮಾರ್ಚ್ ನಲ್ಲಿ ಕೋವಿಡ್ 19 ದೇಶ ಪೂರ್ತಿ ಹಬ್ಬಿದ ಪರಿಣಾಮ […]
↧