ಸದ್ಯ ಇಡೀ ಜಗತ್ತು ಕರೋನಾ ವೈರಸ್ನ ಹಿಡಿತದಲ್ಲಿದೆ ಮತ್ತು ಪ್ರತಿ ದೇಶವೂ ಅದಕ್ಕೆ ಪರಿಹಾರವನ್ನು ಕಂಡು ಹಿಡಿಯುವಲ್ಲಿ ನಿರತವಾಗಿದೆ. ಈ ವೈರಸ್ ಚಿಕಿತ್ಸೆಯಲ್ಲಿ ಯಾವುದೇ ದೇಶವು ಇದುವರೆಗೆ ಯಾವುದೇ ದೊಡ್ಡ ಯಶಸ್ಸನ್ನು ಸಾಧಿಸಿಲ್ಲವಾದರೂ, ಆಸ್ಟ್ರೇಲಿಯಾದ ಸಂಶೋಧಕರು ಈ ವೈರಸ್ನ ಚಿಕಿತ್ಸೆಯ ಬಗ್ಗೆ ಗಂಭೀರ ಹೇಳಿಕೆಯನ್ನು ನೀಡಿದ್ದಾರೆ. ಹೌದು, ಈ ಕುರಿತು ಹೇಳಿಕೆ ನೀಡಿರುವ ಆಸ್ಟ್ರೇಲಿಯಾದ ಸಂಶೋಧಕರೋಬ್ಬರು, ತಲೆಯಲ್ಲಿ ಕಂಡು ಬರುವ ಹೇನುಗಳನ್ನೂ ಕೊಲ್ಲಲು ಬಳಸಲಾಗುವ ಔಷಧಿಯನ್ನು ಕೊರೊನಾ ಚಿಕಿತ್ಸೆಗೆ ಬಳಸಬಹುದು ಎಂದು ಹೇಳಿದ್ದಾರೆ. ‘ದಿ ಸನ್’ ಎಂಬ […]
↧