ಸಾಮಾಜಿಕ ಜಾಲತಾಣ ಫೇಸ್ ಬುಕ್ ಎಷ್ಟು ಉಪಕಾರಿಯಾಗಿದೆಯೋ ಅಷ್ಟೇ ಉಪದ್ರವ ಸೃಷ್ಟಿಸುತ್ತದೆ ಎಂಬುದಕ್ಕೆ ಜ್ವಲಂತ ಉದಾಹರಣೆಯೊಂದು ದೊರೆತಿದೆ. ಹೌದು. ಕೊಲಂಬಿಯಾದಲ್ಲಿ ಈ ಘಟನೆ ನಡೆದಿದ್ದು 15 ವರ್ಷದ ಬಾಲಕಿಯನ್ನು ಫೇಸ್ ಬುಕ್ ಮೂಲಕ ಗೆಳೆತನ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ಆಕೆಯನ್ನು ಹೋಟೆಲ್ ಒಂದಕ್ಕೆ ಕರೆಯಿಸಿ ಭೂತಾರಾಧನೆಯ ಮೂಲಕ ಬಲಿ ನೀಡಿ ತಾನೂ ಸಾವನ್ನಪ್ಪಿದ್ದಾನೆ. ಹೋಟೆಲ್ ನ ರೂಮ್ ನಲ್ಲಿ ಎರಡೂ ಶವಗಳು ಪತ್ತೆಯಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬೊಗಾಟಿಯಾ ನಿವಾಸಿಯಾಗಿರುವ ಫರ್ನಾನ್ ವೆಲ್ಲಿಜಿನ್ ಎಂಬಾತ ಮಾನಸಿಕ ಅಸ್ವಸ್ಥನಾಗಿದ್ದನ್ನು ಮಾಂತ್ರಿಕ […]
↧