ವಾಷಿಂಗ್ಟನ್: ಕೈಯಿಂದಲೇ ಕಲ್ಲುಗಳನ್ನು ತುಂಡು ಮಾಡುವ, ತಮ್ಮ ದೇಹದ ಮೇಲೆ ವಾಹನಗಳನ್ನು ಹತ್ತಿಸುವ ಟೇಕ್ವಾಂಡೋ ಪಟುಗಳನ್ನು ನೀವು ನೋಡಿರಬಹುದು. ಆದರೆ ಈಗ ಮೂರು ವರ್ಷದ ಬಾಲಕನೊಬ್ಬ ಬೋರ್ಡನ್ನು ಕಾಲಿನಿಂದ ತುಂಡು ಮಾಡಿದ್ದಾನೆ. ಕ್ಯಾಲಿಫೋರ್ನಿಯಾದ ಪೀಕ್ ಟೇಕ್ವಾಂಡೋ ಕೇಂದ್ರದಲ್ಲಿ ಮಾರ್ಗದರ್ಶಕರೊಬ್ಬರು 3 ವರ್ಷದ ಬಾಲಕನಿಗೆ ಮರದ ತುಂಡನ್ನು ಹೇಗೆ ಕಾಲಿನಿಂದ ತುಂಡು ಮಾಡಬೇಕು ಎಂಬುದನ್ನು ಹೇಳಿಕೊಡುತ್ತಿರುತ್ತಾರೆ. ಆದರೆ ಆರಂಭದ ಬಾಲಕನಿಗೆ ಹೇಗೆ ತುಂಡು ಮಾಡಬೇಕು ಎಂಬುದನ್ನು ಹೇಳಿಕೊಡುತ್ತಾನೆ. ಅದರಂತೆ ಬಾಲಕ ಪ್ರಯತ್ನಿಸಿದರೂ ಬೋರ್ಡನ್ನು ತುಂಡು ಮಾಡಲು ಸಾಧ್ಯವಾಗಲಿಲ್ಲ. ಈ […]
↧