ಕ್ಯಾಲಿಫೋರ್ನಿಯಾ: ರೊಮ್ಯಾಂಟಿಕ್ ಸಿನಿಮಾಗಳಲ್ಲಿ ಹೀರೋಯಿನ್ ಹೃದಯ ಗೆಲ್ಲಲು ಹೀರೋ ಬಗೆ ಬಗೆಯ ಕಸರತ್ತುಗಳನ್ನು ಮಾಡೋದು, ಆಕೆಯ ಗಮನ ಸೆಳೆಯಲು ಇಲ್ಲಸಲ್ಲದ ಸಾಹಸಗಳಿಗೆ ಮುಂದಾಗುವುದು ನೋಡೇ ಇರ್ತೇವೆ. ಆದರೆ, ನಿಜ ಹೇಳಬೇಕೆಂದರೆ ಹುಡುಗಿಯ ಹೃದಯ ಕದಿಯಲು ಇಷ್ಟೆಲ್ಲಾ ಕಷ್ಟಪಡುವ ಅಗತ್ಯವೇ ಇಲ್ಲ. ಆಕೆ ಕೇಳಿದ್ದು ತಿನ್ನಿಸಿ ಹೊಟ್ಟೆ ಸಂತೃಪ್ತಿ ಪಡಿಸಿದರೆ, ಮನಸ್ಸಿನಲ್ಲಿ ಪ್ರೀತಿಯ ಅಂಕುರ ಸುಲಭವಾಗುತ್ತದೆ. ಹೀಗೆಂದು ನಾವು ಹೇಳ್ತಿಲ್ಲ. ಪ್ರಿಯಕರರಿಗೆ ಅಮೆರಿಕದ ಡ್ರೆಕ್ಸೆಲ್ ವಿವಿ ಸಂಶೋಧಕರ ಕಿವಿಮಾತಿದು. ಇದುವರೆಗೂ ಹುಡುಗರಿಗೆ ಹೊಟ್ಟೆ ತುಂಬಿದ್ದರೆ ಆತನ ಮನಗೆಲ್ಲುವುದು ಸುಲಭ […]
↧