ಲಂಡನ್: ಸಂಭೋಗಕ್ಕೆ ಅತ್ಯುತ್ತಮವಾದ ಸಮಯ ಯಾವುದೆಂದು ನಿಮಗೆ ತಿಳಿದಿದೆಯೇ? ಅದು ಕತ್ತಲ ಸಮಯವಲ್ಲ ಎಂದರೆ ನಿಮಗೆ ಆಶ್ಚರ್ಯವಾಗಬಹುದು, ಹೌದು ನೀವು ಯೋಗ ಮಾಡುವ ಅಥವಾ ಬೆಳಗಿನ ವಾಯುವಿಹಾರಕ್ಕೆ ಸಿದ್ಧವಾಗುವ ಸಮಯ ಅದು ಎನ್ನುತ್ತದೆ ನೂತನ ಅಧ್ಯಯನವೊಂದು. ಅದುವೆ ೫:೪೮ ಎ ಎಂ. ಇಟಲಿಯ ಸಂಶೋಧಕರ ಪ್ರಕಾರ ಲೈಂಗಿಕ ಕ್ರಿಯೆಗೆ ಅತಿ ಅವಶ್ಯಕವಾದ ಟೆಸ್ಟಾಸ್ಟೆರೋನ್ ಮಟ್ಟ ಪುರುಷರಲ್ಲಿ ಹಾಗೂ ಮಹಿಳೆಯರಲ್ಲಿ ಬೆಳಗಿನ ಜಾವದಲ್ಲಿ ಹೆಚ್ಚಿರುತ್ತದಂತೆ. “ಇಬ್ಬರಲ್ಲೂ ಶಕ್ತಿ ಹೆಚ್ಚಿರುತ್ತದೆ. ಮಾನಸಿಕವಾಗಿ ಕೂಡ ಜೀವನದ ಜಂಜಾಟದಿಂದ ಅಷ್ಟು ವಿಚಲಿತರಾಗಿವುದಿಲ್ಲ. ಆದುದರಿಂದ […]
↧