ಬೀಜಿಂಗ್: ಅಲ್ಕೋಹಾಲ್, ವೈನ್ಗಳಿಗೆ ಏನೇನೋ ವಸ್ತುಗಳನ್ನು, ಹಣ್ಣುಗಳನ್ನು ಹಾಕಿ ಕುಡಿಯುವುದನ್ನು ನೋಡಿದ್ದೀರಿ. ಆದರೆ ಚೀನಾದಲ್ಲಿ ಜೀವಂತ ಹಾವುಗಳನ್ನು ಹಾಕಿದ ವೈನ್ ಸೇವಿಸುತ್ತಾರೆ. ಹೌದು, ಚೀನಾ ತನ್ನ ವಿಚಿತ್ರ ವಿಚಿತ್ರ ಘಟನೆಗಳಿಂದ ಪ್ರಸಿದ್ಧಿ ಹೊಂದಿದೆ. ಆದರೆ ಚೀನಾದಲ್ಲಿ ಈಗ ಹಾವನ್ನು ಹಾಕಿದ ವೈನ್ ಟ್ರೆಂಡಿಂಗ್ ಆಗುತ್ತಿದೆ. ವೈನ್ ಇರುವ ದೊಡ್ಡ ಪಾತ್ರೆಗೆ ಜೀವಂತ ಹಾವನ್ನು ಹಾಕುತ್ತಾರೆ. ಜೀವಂತ ಹಾವು ಸಂಪೂರ್ಣವಾಗಿ ಪಾತ್ರೆಯ ಒಳಗಡೆ ಹೋದ ಬಳಿಕ ಅದನ್ನು ಮುಚ್ಚುತ್ತಾರೆ. ಮುಚ್ಚಿದ ಕಲವೇ ಕ್ಷಣದಲ್ಲಿ ಜೀವಂತ ಹಾವು ಪಾತ್ರೆಯಲ್ಲೇ ಸಾವನ್ನಪ್ಪುತ್ತದೆ. […]
↧