ಮಿಯಾಮಿ: ಅಪಾಯ ಎದುರಾದಾಗ ಯಾರಿಗೇನಾದರೂ ಆಗಲಿ ನಮ್ಮ ಪ್ರಾಣ ಉಳಿದರೆ ಸಾಕು ಎನ್ನುವ ಮಂದಿಯೇ ಜಾಸ್ತಿ. ಸಮಸ್ಯೆ ಆಗಿರುವುದು ಅವರಿಗೆಲ್ಲವೇ? ನನಗೇನೂ ಆಗಿಲ್ಲವಲ್ಲ ಎಂಬ ಮನೋಭಾವ ಇರುವವರು ಕಡಿಮೆಯೇನಿಲ್ಲ. ಅಪಾಯದಲ್ಲಿರುವವರನ್ನು ರಕ್ಷಿಸುವುದಕ್ಕಿಂತ ದೂರ ನಿಂತು ನೋಡುವ ಮನೋಭಾವದವರೂ ಇರುತ್ತಾರೆ. ಆದರೆ ಇಲ್ಲೊಬ್ಬ ಬಾಲಕಿ ತಾನು ಸಂಕಷ್ಟಕ್ಕೆ ಸಿಲುಕಿದ್ದರೂ ಗೆಳತಿಯನ್ನ ಸಂಕಷ್ಟದಿಂದ ಪಾರು ಮಾಡಿದ್ದಾಳೆ. ಸಮುದ್ರ ತಟದಲ್ಲಿ ಈಜಾಡುತ್ತಿದ್ದ ಅಮೆರಿಕದ ಬಾಲಕಿ ಶಾರ್ಕ್ ದಾಳಿಗೆ ತುತ್ತಾದರೂ ಧೃತಿಗೆಡದೆ ತನ್ನ ಸ್ನೇಹಿತೆಯನ್ನು ಶಾರ್ಕ್ ದಾಳಿಯಿಂದ ರಕ್ಷಿಸುವಲ್ಲಿ ಸಫಲಳಾಗಿದ್ದಾಳೆ. ಆ ಬಾಲಕಿ […]
↧