ಸೌಂದರ್ಯ ಪ್ರಜ್ಞೆ ಪ್ರತಿಯೊಬ್ಬರಲ್ಲೂ ಸಾಮಾನ್ಯ ಸಂಗತಿ. ನಾನು ಸುಂದರವಾಗಿ ಕಾಣಬೇಕು. ಏಲ್ಲರೂ ನನ್ನನ್ನು ಇಷ್ಟಪಡಬೇಕು. ಎನ್ನೋ ಖಯಾಲಿ ಪ್ರತಿಯೊಬ್ಬರಲ್ಲೂ ಇರುವ ಒಂದು ಕಾಯಿಲೆ. ಆದರೆ ಕೆಲವರು ಇದಕ್ಕೆ ತದ್ವಿರುದ್ಧ. ವಯಸ್ಸು ಇನ್ನೂ 25 ದಾಟಿರುವುದಿಲ್ಲ. ಆಗಲೇ ಜೀವನದ ಮೇಲೆ ಜಿಗುಪ್ಸೆ. ಹೆಚ್ಚಿನವರು ಜೀವನದ ಮೇಲೆ ಜಿಗುಪ್ಸೆಯಿಂದ ಬದುಕೆ ಬೇಡ ಎಂದು ಸೌಂದರ್ಯದ ಬಗ್ಗೆ ಆಸಕ್ತಿ ಕಳೆದುಕೊಂಡರೆ, ಇನ್ನು ಕೆಲವರು ಮಧ್ಯ ವಯಸ್ಸಿನಲ್ಲೆ ಮಾದಕ ಚಟಗಳಿಗೆ ಬಲಿಯಾಗಿ 25ನೇ ವಯಸ್ಸಿನಲ್ಲೇ 75 ದಾಟಿದವರಂತೆ ಕಾಣಿಸುತ್ತಿರುತ್ತಾರೆ. ಇನ್ನು ಹೆಚ್ಚಿನ ಹೆಂಗಸರಲ್ಲಿ, […]
↧