ವಾಶಿಂಗ್ಟನ್: ಅಮೇರಿಕಾ ರಾಜಧಾನಿಯಲ್ಲಿ ೩೦ ನೆ ಮ್ಯಾರಥಾನ್ ಓಟವನ್ನು ಪೂರ್ಣಗೊಳಿಸಿದ ಭಾರತ ಮೂಲದ ಅಜ್ಜ ಆಶಿಸ್ ರಾಯ್ ಅವರು ತಮ್ಮ ಜೀವಮಾನದಲ್ಲಿ ಒಟ್ಟು ೧೪೫ ಮ್ಯಾರಥಾನ್ ಓಟಗಳನ್ನು ಸಂಪೂರ್ಣಗೊಳಿಸಿದ್ದಾರೆ. ಭಾನುವಾರ ನೌಕಾ-ವಾಯುಪಡೆ ಆಯೋಜಿಸಿದ್ದ ಅರ್ಧ ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದ ಗರಿಷ್ಠ ವಯಸ್ಸಿನ ಆಶಿಸ್ ಅವರಿಗೆ ಈಗ ೮೩ ವರ್ಷ. ೧೩.೧ ಮೈಲಿ ರೇಸ್ ಅನ್ನು ೩ ಘಂಟೆ ೨೦ ನಿಮಿಷ ೧೪ ಸೆಕಂಡುಗಳಲ್ಲಿ ಪೂರೈಸಿದ್ದಾರೆ. ಜುಲೈನಲ್ಲಿ ಶಿಕಾಗೋದಲ್ಲಿ ನಡೆದ ರಾಕ್ ಎನ್ ರೋಲ್ ಅರ್ಧ ಮ್ಯಾರಥಾನ್ ಅವರು […]
↧