ಬ್ರಹ್ಮಾಂಡ ಸೃಷ್ಟಿ ಎಂಬ ವಿಚಾರ ಇಂದಿಗೂ ಪ್ರಪಂಚ ಬಹುತೇಕ ಪ್ರಪಂಚದ ಖ್ಯಾತ ನಾಮ ವಿಜ್ಞಾನಿಗಳ ಕುತೂಹಲಕ್ಕೆ ಕಾರಣವಾಗಿರುವ ಒಂದು ನಿಗೂಢ ವಿಚಾರ. ಹಲವು ವಿಜ್ಞಾನಿಗಳು ತಮ್ಮದೇ ಆದ ಶೈಲಿಯಲ್ಲಿ ಬ್ರಹ್ಮಾಂಡ ಸೃಷ್ಟಿ ಕುರಿತು ಹಲವು ವ್ಯಾಖ್ಯಾನಗಳನ್ನು ನೀಡಿದ್ದರಾದರೂ ನಿಖರ ಕಾರಣ ಮಾತ್ರ ಈ ವರೆಗೂ ತಿಳಿದಿಲ್ಲ. ಅಮೆರಿಕ, ಜಪಾನ್, ರಷ್ಯಾ, ಚೀನಾ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ಇದೊಂದು ಉತ್ತರಕ್ಕಾಗಿ ದಶಕಗಳಿಂದ ಪ್ರಯತ್ನಿಸುತ್ತಿವೆಯಾದರೂ ನಿರ್ದಿಷ್ಠ ಪ್ರತಿಫಲ ದೊರೆತಿಲ್ಲ. ಆಧುನಿಕ ಖಗೋಳ ವಿಜ್ಞಾನಿಗಳು ಬ್ರಹ್ಮಾಂಡದ ಸೃಷ್ಟಿ ಮತ್ತು ಮಹಾಸ್ಪೋಟದ […]
↧