ನ್ಯೂಯಾರ್ಕ್: ಮಂಗಳ ಗ್ರಹದಲ್ಲಿ ಜೀವಸಂಕುಲದ ಉಳಿವಿನ ಬಗ್ಗೆ ಅಧ್ಯಯನ ನಡೆಸುತ್ತಿರುವ ನಾಸಾ ವಿಜ್ಞಾನಿಗಳು ಪ್ರಮುಖ ಪ್ರಗತಿ ಸಾಧಿಸಿದ್ದಾರೆ. ಕೆಂಪು ಗ್ರಹದಲ್ಲಿ ನೀರಿನ ಹರಿವಿರುವ ಬಗ್ಗೆ ನಾಸಾ ವಿಜ್ಞಾನಿಗಳಿಗೆ ಪುರಾವೆ ಸಿಕ್ಕಿದ್ದು ಜೀವಸಂಕುಲಕ್ಕೆ ಪೂರಕವಾದ ವಾತಾವರಣವಿರುವ ಸಾಧ್ಯತೆಗೆ ಮತ್ತಷ್ಟು ಪುಷ್ಟಿ ದೊರೆತಿದೆ. ಹಲವು ವರ್ಷಗಳಿಂದ ಮಂಗಳನಲ್ಲಿ ನೀರಿರುವ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದರು. ಹೊಸ ಮಾಹಿತಿ ಪ್ರಕಾರ ಮಂಗಳನಲ್ಲಿ ನೀರು ಹೈಡ್ರೇಟೇಡ್ ಸಾಲ್ಟ್ ರೂಪದಲ್ಲಿದೆ. ವಾತಾವರಣದಿಂದ ಮಂಗಳನಲ್ಲಿರುವ ನೀರು ಹೆಪ್ಪುಗಟ್ಟುತ್ತದೆ ಅಥವಾ ಆವಿಯಾಗುತ್ತದೆ. ಆದರೆ ಇತ್ತೀಚಿನ ಅಧ್ಯಯನದ ಪ್ರಕಾರ […]
↧