ಅದು ತೀರಾ ಅವಿವೇಕ ಹಾಗೂ ಕುಚೋದ್ಯ ಎನಿಸಿತು. ಆಲಿವ್ ಎಣ್ಣೆಯನ್ನು ವ್ಯಾಪಕವಾಗಿ ಬಳಸಿ ಪಥ್ಯ ಮಾಡುವ ನನ್ನ ಒಂದು ವಾರದ ಪ್ರಯತ್ನ ಸರಾಗವಾಗಲೇ ಇಲ್ಲ. ಆಗ ಬೆಳಗ್ಗೆ ಎಂಟು ಗಂಟೆಯ ಸಮಯ. ಖಾಲಿ ಹೊಟ್ಟೆಗೆ ಒಂದು ಸಣ್ಣಲೋಟದ ತುಂಬಾ ಹಳದಿಬಣ್ಣದ ಪರಿಶುದ್ಧ ಆಲಿವ್ ಎಣ್ಣೆ ಸೇವಿಸುವ ನನ್ನ ಸಾಹಸದಲ್ಲಿ ಅರ್ಧವನ್ನಷ್ಟೇ ಪೂರೈಸಿದ್ದೆ. ನನ್ನ ಸ್ಪೇನ್ ಮಿತ್ರರು ನನಗಾಗಿಯೇ ವಿಶೇಷವಾಗಿ ಪರಿಶುದ್ಧ ಆಲಿವ್ ಎಣ್ಣೆಯನ್ನು ಆಯ್ಕೆ ಮಾಡಿದ್ದರು. ಕುರುಕಲು ಹಾಗೂ ಬಿಸಿ ಬ್ರೆಡ್‌ನಲ್ಲಿ ಮುಳುಗಿಸಿ, ಸಂಜೆಯ ಊಟಕ್ಕಿಂತ ಮುನ್ನ […]
↧