– ಎಸ್.ರವಿಪ್ರಕಾಶ್ ಬ್ರಹ್ಮಾಂಡ ಎಂದರೇನು, ಅದು ಹುಟ್ಟಿದ್ದು ಹೇಗೆ? ಅದಕ್ಕೂ ಮೊದಲು ಏನಿತ್ತು, ಬ್ರಹ್ಮಾಂಡದೊಳಗೆ ಏನೆಲ್ಲ ಅಡಗಿದೆ? ಬ್ರಹ್ಮಾಂಡಕ್ಕೂ ಜೀವಿಗೂ ಸಂಬಂಧವೇನು? ಅಸ್ತಿತ್ವದಲ್ಲಿರುವ ಅಸಂಖ್ಯ ಬ್ರಹ್ಮಾಂಡಗಳ ಮೂಲ ಯಾವುದು, ಆ ಮೂಲ ಚೈತನ್ಯವೇ ಎಲ್ಲೆಡೆಯೂ ವ್ಯಾಪಿಸಿದೆಯೇ- ಹೀಗೆ ಜಿಜ್ಞಾಸೆಯಲ್ಲಿ ತೊಡಗಿ, ಉತ್ತರಗಳನ್ನು ಕಂಡುಕೊಳ್ಳುತ್ತ ಹೊರಟವರು ಪ್ರಾಚೀನ ಭಾರತದ ಮನೀಷಿಗಳು. ಅದಕ್ಕೆ ಸಿಗುತ್ತಾ ಹೋದ ಉತ್ತರಗಳನ್ನು ವೇದ-ಉಪನಿಷತ್ತುಗಳಲ್ಲಿ ಕಾಣಬಹುದು. ಒಟ್ಟಿನಲ್ಲಿ, ಬ್ರಹ್ಮಾಂಡ ಮತ್ತು ಅದರಾಚೆಗಿನದರ ಬಗ್ಗೆ ಭಾರತೀಯರಷ್ಟು ಬೇರೆ ಯಾವ ದೇಶದವರೂ ಚಿಂತನೆ ನಡೆಸಿದಂತೆ ಕಾಣದು. ನಮ್ಮ ಪ್ರಾಚೀನ […]
↧