ಇಸ್ಲಾಮಾಬಾದ್:ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತ್ರ ಹಿಂದು ಪ್ರತ್ಯೇಕತವಾದವನ್ನು ಅಂತ್ಯಗೊಳಿಸಬಲ್ಲರು ಎಂದು ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಮಹಮೂದ್ ಕಸೂರಿ ಹೇಳಿದ್ದಾರೆ. ಕಳೆದ ವಾರ ಕಸೂರಿಯವರ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಶಿವಸೇನೆ ಅಡ್ಡಿಪಡಿಸಲು ಯತ್ನಿಸಿತ್ತು. ಆದರೆ, ಸಿಎಂ ಫಡ್ನವೀಸ್ ಸರಕಾರ, ಭಾರಿ ಭದ್ರತೆ ನೀಡಿ ಪುಸ್ತಕ ಬಿಡುಗಡೆಗೆ ಸಹಕರಿಸಿತ್ತು. ಭಾರತ ಮತ್ತು ಪಾಕಿಸ್ತಾನದ ಕ್ರಿಕೆಟ್ ಸರಣಿಯ ಬಗ್ಗೆ ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್, ಪಿಸಿಬಿ ಮುಖ್ಯಸ್ಥ ಶಹರ್ಯಾರ್ ಖಾನ್ ಅವರನ್ನು ಭೇಟಿ ಮಾಡುವ ಮುನ್ನ, ಶಿವಸೇನೆ ಕಾರ್ಯಕರ್ತರು […]
↧