ಕ್ಯಾಂಡಿಕ್ರಷ್ ಸಾಗಾ-ದಿನಂಪ್ರತಿ ಜಗತ್ತಿನ 20 ಕೋಟಿ ಜನ ಆಡುವ ಆಟ. ಸುಲಭವಾಗಿ ಆಡಬಹುದಾದ ಈ ಕ್ಯಾಂಡಿಕ್ರಷ್ ಸೃಷ್ಟಿಸುವ ಅಪಾಯ ಮಾತ್ರ ಪ್ರಳಯಕ್ಕೆ ಸಮ… ಮೊನ್ನೆ ಅಪ್ಪಳಿಸಿದ ಸುದ್ದಿಗಳು. ಲಾಸ್ ಏಂಜಲೀಸ್ನ ಯುವಕನ ಹೆಬ್ಬೆರಳು ಕ್ಯಾಂಡಿಕ್ರಷ್ ಆಡಿಯೇ ನಜ್ಜುಗುಜ್ಜಾಗಿದೆ. ಅದೇ ಅಮೆರಿಕದ ಇನ್ನೊಂದು ವ್ಯಕ್ತಿಯ ಫಿಂಗರ್ ಪ್ರಿಂಟ್ ತ್ಯಾಸಗೊಂಡಿದ್ದು ಇದೇ ಕ್ಯಾಂಡಿಕ್ರಷ್ನ ಕಾರಣಕ್ಕೆ. ಇದು ಕೇವಲ ದೈಹಿಕ ಅಪಾಯ. ಆದರೀ ಆಟ ಎಸಗುವ ಮಾನಸಿಕ ಪ್ರಳಯಕ್ಕೆ ಕೊನೆಯೆಂಬುದಿಲ್ಲ. ಕ್ಯಾಂಡಿಕ್ರಷ್ ಸಾಗಾಗೆ ನಾವೇಕೆ ಅಂಟಿಕೊಳ್ಳುತ್ತೇವೆ ಎಂದು ಕೇಳಿದರೆ, ಗೇಮ್ಸ್ ಸಂಶೋಧಕ […]
↧