ಲಂಡನ್: ಈ ಸಾಕ್ಸ್ ನ್ನು ಧರಿಸಿದರೆ ನೀವು ಶೂ ಧರಿಸುವ ಅಗತ್ಯವಿರುವುದಿಲ್ಲ! ಹೌದು, ಅಂತಹದ್ದೊಂದು ವಿಶೇಷ ಮಾದರಿಯ ಸಾಕ್ಸ್ ಕಮ್ ಶೂ ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಸೂಪರ್ ಸ್ಟ್ರಾಂಗ್ ಫಾಬ್ರಿಕ್(ಬಟ್ಟೆ)ಯಿಂದ ವಿಶೇಷ ಮಾದರಿಯ ಕಾಲುಚೀಲ ತಯಾರಾಗಲಿದ್ದು, ಸ್ಪೋರ್ಟ್ ಸಾಕ್ಸ್ ಹಾಗೂ ಶೂ ಎರಡೂ ರೀತಿಯಲ್ಲಿ ಬಳಸಬಹುದಾಗಿದೆ. ರಾಕ್ ಕ್ಲೈಂಬರ್ಸ್ ಸಾಮಾನ್ಯವಾಗಿ ಈ ರೀತಿಯ ಸೂಪರ್ ಸ್ಟ್ರಾಂಗ್ ಬಟ್ಟೆಯಿಂದ ತಯಾರಾದ ಸಾಕ್ಸ್ ಗಳನ್ನು ಬಳಸುತ್ತಾರೆ. ಶೂ ಬದಲಿಗೆ ಉಪಯೋಗಿಸಬಹುದಾದ ಸಾಕ್ಸ್ ಗಳು ನೀರಿನ ನಿರೋಧಕವಾಗಿರಲಿದೆಯಂತೆ. ಈ ರೀತಿಯ ಸಾಕ್ಸ್ ಗಳಿಂದ […]
↧