ನವದೆಹಲಿ, ನ.1- ಕಳೆದ ಗುರುವಾರ ಮುಕ್ತಾಯವಾದ ಭಾರತ -ದಕ್ಷಿಣ ಆಫ್ರಿಕಾ ಶೃಂಗಸಭೆ ಭಾರೀ ವಿಶೇಷತೆ ಪಡೆದುಕೊಂಡಿತ್ತು. ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸ್ಫಾಜೀಲ್ಯಾಂಡ್ನ ರಾಜ ಮಸ್ವಾತಿ-3 ತನ್ನ 15 ಪತ್ನಿಯರು, 30 ಮಕ್ಕಳು ಹಾಗೂ ನೂರು ಮಂದಿ ನೌಕರರೊಂದಿಗೆ ಆಗಮಿಸಿದ್ದರು. ಇದಕ್ಕಾಗಿ ದೆಹಲಿಯ ಪ್ರತಿಷ್ಠಿತ ಹೊಟೇಲ್ವೊಂದರಲ್ಲಿ 200 ಕೊಠಡಿಗಳನ್ನು ರಾಜಾ ಮಸ್ವಾತಿಗಾಗಿ ಬಿಟ್ಟುಕೊಡಲಾಗಿತ್ತು. ಈ ರಾಜನಿಗೆ 15 ಪತ್ನಿಯರಿದ್ದಾರೆ. ಅದರಲ್ಲಿ ಮೊದಲ ಇಬ್ಬರು ಪತ್ನಿಯರಿಗೆ ಮಾತ್ರ ಹೆಚ್ಚಿನ ಪ್ರಾತಿನಿಧ್ಯ. 1968ರಲ್ಲಿ ಆಂಗ್ಲದಿಂದ ಸ್ಫಾಜೀಲ್ಯಾಂಡ್ನ್ನು ಸ್ವತಂತ್ರಗೊಳಿಸಿದ ಮಸ್ವಾತಿ-3 ಅವರ ತಂದೆಗೆ […]
↧