ಕಾಬೂಲ್,ನ.4- ಅಕ್ರಮ ಸಂಬಂಧ ಹೊಂದಿದ್ದಳೆಂಬ ಆರೋಪದಲ್ಲಿ ಯುವತಿಯೊಬ್ಬಳನ್ನು ಕಲ್ಲಿನಿಂದ ಹೊಡೆದು ಬರ್ಬರವಾಗಿ ಸಾಯಿಸಿದ ಘಟನೆ ಮಧ್ಯ ಅಫ್ಘಾನಿಸ್ಥಾನದಲ್ಲಿ ನಡೆದಿದೆ. ಸುಮಾರು 19ರಿಂದ 21 ವರ್ಷ ವಯಸ್ಸಿನ ಯುವತಿಯನ್ನು ನೆಲದಲ್ಲಿ ತೆಗೆದ ತಗ್ಗಿನಲ್ಲಿ ಕೂರಿಸಿ ತಲೆಗೆ ಪೇಟಕಟ್ಟಿದ 15-20 ಜನರ ಗುಂಪು ಅನುಮಾನವೀಯವಾಗಿ ಕಲ್ಲು ಹೊಡೆದು ಕೊಂದಿದ್ದಾರೆ. ಸುಮಾರು 30 ಸೆಕೆಂಡ್ಗಳ ಈ ಚಿತ್ರಣದ ವಿಡಿಯೋವನ್ನು ಆನ್ಲೈನ್ನಲ್ಲಿ ಅಪ್ಲೋಡ್ ಮಾಡಿದ್ದು, ಇದರಲ್ಲಿ ಯುವತಿಯ ರೋಧನವೂ ಕೇಳಿಬರುತ್ತಿದೆ. ಹೀಗೆ ದಾರುಣ ಸಾವನ್ನು ಕಂಡ ಯುವತಿಯ ಹೆಸರು ಕ ರೊಕ್ಶಾನಾ ಎಂದು […]
↧