ಸೈಂಟ್ಪೀಟರಸ್ು ಬರ್ಗ್, ನ.4- ವಿದೇಶಿ ಬ್ಯಾಂಕ್ಗಳಲ್ಲಿರುವ ಕಪ್ಪು ಹಣವನ್ನು ಮರಳಿ ಭಾರತಕ್ಕೆ ತರುವ ಬಗ್ಗೆ ಅತ್ಯಂತ ಕಠಿಣ ನಿಲುವು ತಳೆದಿರುವ ಭಾರತ ತಮ್ಮ ಬ್ಯಾಂಕ್ಗಳಲ್ಲಿರುವ ವಿದೇಶಿ ಕಪ್ಪು ಹಣ ಕುರಿತಾದ ಮಾಹಿತಿಗಳನ್ನು ಇತರ ರಾಷ್ಟ್ರಗಳ ಜೊತೆ ಮುಕ್ತವಾಗಿ ಹಂಚಿಕೊಳ್ಳಬೇಕು ಎಂದು ಹೇಳಿದೆ. ರಷ್ಯಾದ ಪೈಂಟ್ ಪೀಟರ್ಸ್್ ಬರ್ಗ್ನಲ್ಲಿ ನಡೆದ 6ನೇ ಸಭೆಯಲ್ಲಿ ಕಪ್ಪು ಹಣ ಕುರಿತಂತೆ ತನ್ನ ನಿಲುವವನ್ನು ಪ್ರತಿಪಾದಿಸಿದ ಭಾರತ ಈ ಸಭೆ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಿಸುವ ಮಹತ್ವದ ಸಭೆಯಾಗಿದ್ದು, ಯಾವುದೇ ದೇಶಗಳ […]
↧