ನವದೆಹಲಿ: ಭಾರತದ ವಿವಿಧ ಸೂಕ್ಷ್ಮ ಪ್ರದೇಶಗಳಲ್ಲಿ ಕೋಮು ಸಂಘರ್ಷ ಸೃಷ್ಟಿಗೆ ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ ಸಂಚು ರೂಪಿಸಿದ್ದು, ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆ ಜೊತೆ ಸೇರಿ ಕುಕೃತ್ಯ ನಡೆಸಲು ಮುಂದಾಗಿದೆ ಎಂದು ತಿಳಿದುಬಂದಿದೆ. ಇದಕ್ಕಾಗಿ ಈ ಹಿಂದೆ ಭಾರತದಿಂದ ನಾಪತ್ತೆಯಾಗಿದ್ದ ಯುವಕರನ್ನು ಬಳಸಿಕೊಳ್ಳಲು ಐಎಸ್ಐ ನಿರ್ಧರಿಸಿದ್ದು, ಬಹುಶಃ ಈ ಎಲ್ಲ ಯುವಕರು ನಿಷೇಧಿತ ಉಗ್ರ ಸಂಘಟನೆ ಇಂಡಿಯನ್ ಮುಜಾಹಿದ್ದೀನ್ ಗೆ ಸೇರಿರುವ ಉಗ್ರರಾಗಿರಬಹುದು ಎಂದು ಗುಪ್ತಚರ ಇಲಾಖೆ ಶಂಕೆ ವ್ಯಕ್ತಪಡಿಸಿದೆ. ಸೂಕ್ಷ್ಮ ರಾಜ್ಯಗಳಾದ ಜಮ್ಮು ಮತ್ತು […]
↧