ವಾಷಿಂಗ್ಟನ್, ನ.7- ಭಯೋತ್ಪಾದಕ ಕೃತ್ಯಗಳನ್ನು ನಡೆಸುವುದಕ್ಕಾಗಿ ಅಲ್-ಖೈದಾ ನಾಯಕ (ಹತ್ಯೆಗೀಡಾಗಿದ್ದಾನೆ) ಅನ್ವರ್-ಅಲ್-ಅವ್ಲಾಕಿಗೆ ಹಣ ನೀಡುತ್ತಿದ್ದ ಆರೋಪ ಎದುರಿಸುತ್ತಿದ್ದ ಭಾರತದ ಇಬ್ಬರು ವ್ಯಕ್ತಿಗಳ ಸಹಿತ ನಾಲ್ವರನ್ನು ಅಮೆರಿಕ ಪೊಲೀಸರು ಬಂಧಿಸಿದ್ದು , ಇನ್ನಿಬ್ಬರು ಉಗ್ರರು, ಅರಬ್ ರಾಷ್ಟ್ರ (ಯುಎಇ)ಗಳಲ್ಲಿದ್ದಾರೆ ಎಂದು ಹೇಳಲಾಗಿದೆ. ನಾಲ್ವರು ಅಲ್ಖೈದಾ ಪೋಷಕರಲ್ಲಿ ಬಂಧಿತರಾಗಿರುವ ಇಬ್ಬರು ಭಾರತೀಯರನ್ನು 37 ವರ್ಷದ ಯಾಹ್ಯಾ ಫಾರೂಕ್ ಮೊಹ್ಮದ್ ಹಾಗೂ ಅವನ ಸಹೋದರ 36 ವರ್ಷದ ಇಬ್ರಾಹಿಂ ಜುಬೇರ್ ಮೊಹ್ಮದ್ ಎಂದು ಗುರುತಿಸಲಾಗಿದೆ. ಅರಬ್ ರಾಷ್ಟ್ರದಲ್ಲಿರುವ ಇನ್ನಿಬ್ಬರು 35 ವರ್ಷದ […]
↧