ಲಂಡನ್: ಭಾರತದಿಂದ ಅಪಹರಿಸಲ್ಪಟ್ಟು ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಬ್ರಿಟನ್ ರಾಣಿಯ ಕಿರೀಟವನ್ನು ಅಲಂಕರಿಸಿದ 105 ಕ್ಯಾರೆಟ್‌ಗಳ ವಿಶ್ವದ ಅತೀ ದೊಡ್ಡ ಗಾತ್ರದ, 10 ಕೋಟಿ ಪೌಂಡ್ ಮೌಲ್ಯದ, ಇತಿಹಾಸ ಪ್ರಸಿದ್ಧ ಕೊಹಿನೂರ್ ವಜ್ರವನ್ನು ವಾಪಸ್ ಪಡೆಯುವುದಕ್ಕಾಗಿ ಬ್ರಿಟನ್ ರಾಣಿಯ ವಿರುದ್ಧ ದಾವೆ ಹೂಡಲು ಭಾರತೀಯರು ನಿರ್ಧರಿಸಿದ್ದಾರೆ. ಕೊಹಿನೂರ್ ವಜ್ರವನ್ನು 1937ರಲ್ಲಿ ಆರನೇ ಜಾರ್ಜ್ ದೊರೆಯ ಪಟ್ಟಾಭಿಷೇಕದ ಸಂದರ್ಭದಲ್ಲಿ ಬ್ರಿಟನ್ ರಾಣಿ ಮಾತೆಯು ತನ್ನ ಕಿರೀಟದಲ್ಲಿ ಧರಿಸಿಕೊಂಡಿದ್ದರು. ಕೊಹಿನೂರ್ ವಜ್ರವು ಭಾರತದಿಂದ ಅಪಹರಿಸಲ್ಪಟ್ಟ ಕೊಹಿನೂರ್ ವಜ್ರವನ್ನು ಭಾರತಕ್ಕೆ ಮರಳಿ […]
↧