ಲಂಡನ್: ನಾವು ಹೆಚ್ಚೆಂದರೆ ದಿನಕ್ಕೆ 5 ಬಾರಿ ಇಲ್ಲ 6 ಬಾರಿ ಊಟ ಮಾಡುವವರನ್ನು ನೋಡಿದ್ದೇವೆ. ಆದರೆ ಇಂಗ್ಲೆಂಡಿನ ವ್ಯಕ್ತಿಯೊಬ್ಬ ಪ್ರತಿ ಗಂಟೆಗೆ ಒಂದು ಬಾರಿ ಊಟ ಮಾಡುತ್ತಾನಂತೆ. ಇಂಗ್ಲೆಂಡಿನ ವೆಸ್ಟ್ ಮಿಡ್‍ಲ್ಯಾಂಡ್ಸ್‍ನಲ್ಲಿ ನೆಲೆಸಿರುವ ಮಾರ್ಟಿನ್ ಎಂಬ ಯುವಕ ಆತನ ಮೈಕಟ್ಟು ಮತ್ತು ಸ್ಟೈಲ್‍ನಿಂದಲೇ ಸಾಮಾಜಿಕ ಜಾಲತಣಗಳಲ್ಲಿ ಜನಪ್ರಿಯತೆ ಗಳಿಸಿದ್ದಾನೆ. 33 ವರ್ಷದ ಮಾರ್ಟಿನ್ ಫೋರ್ಡ್ ಯುವಕನಾಗಿದ್ದಾಗ 70 ಕೆಜಿ ತೂಕವಿದ್ದನಂತೆ. ಅದರೆ ಈಗ ಆತ ಬಾಡಿ ಬಿಲ್ಡಿಂಗ್ ಮಾಡಿ 146 ಕೆಜಿ ತೂಕ ಗಳಿಸಿದ್ದಾನೆ. ಈತನಿಗೆ […]
↧