ನ್ಯೂಯಾರ್ಕ್, ನ.12: ಕರ್ನಾಟಕದಲ್ಲಿ ಗುಟ್ಕಾ ಮತ್ತು ಧೂಮಪಾನ ನಿಷೇಧದ ಕ್ರಮ ಕೈಗೊಂಡಾಗ ಹಲವಾರು ಸವಾಲುಗಳು ಎದುರಾಗಿದ್ದವು. ಹೀಗೆ ನಿಷೇಧ ಮಾಡುವಾಗ ಅದರಿಂದ ತುಂಬಾ ಕುಟುಂಬಗಳು ನಿರುದ್ಯೋಗರಾಗುತ್ತಾರೆ. ಅವರಿಗೂ ಪರ್ಯಾಯ ಮಾರ್ಗ ಆಗಬೇಕಾದ ಅನಿವಾರ್ಯತೆ ಇದೆ. ಎಲ್ಲವನ್ನೂ ಹಲವು ದೃಷ್ಟಿಕೋನದಲ್ಲಿ ನೋಡಬೇಕಾಗುತ್ತದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟಿದ್ದಾರೆ. ಅವರು ನ್ಯೂಯಾರ್ಕ್ನ ಮ್ಯಾನ್ ಹಟನ್ನಲ್ಲಿ ನ.9ರಿಂದ 11ರವರೆಗೆ ನಡೆದ ವಿಶ್ವ ಆರೋಗ್ಯ ಸಮಾವೇಶದಲ್ಲಿ ರಾಜ್ಯ ಸರಕಾರದ ಪ್ರತಿನಿಧಿಯಾಗಿ ಭಾಗವಹಿಸಿ ಮಾತನಾಡಿದರು. ಆರೋಗ್ಯ ಸಚಿವ […]
↧