ವಾಷಿಂಗ್ ಟನ್: ತಾಯಿಯೊಬ್ಬಳ ನೈಟ್ ಕ್ಲಬ್ ಸಹವಾಸ ಪುಟ್ಟ ಹೆಣ್ಣುಮಗುವೊಂದರ ಪ್ರಾಣಕ್ಕೆ ಎರವಾದ ಘಟನೆ ಅಮೆರಿಕದ ಅಲಬಮಾದಲ್ಲಿ ನಡೆದಿದೆ. ತಾಯಿ ಮತ್ತು ಆಕೆಯ ಸ್ನೇಹಿತೆ ನೈಟ್ ಕ್ಲಬ್ ಗೆ ಹೋಗಿದ್ದ ಸಂದರ್ಭದಲ್ಲಿ ಪುಟ್ಟ ಮಗು ಅಳಲು ಆರಂಭಿಸಿದ್ದು, ಮಗುವಿನ ಅಳು ನಿಲ್ಲಿಸಲು ಹೋದ 8 ವರ್ಷದ ಬಾಲಕ ಮಗುವನ್ನು ಹೊಡೆದು ಕೊಂದಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಅಲಬಮಾ ಪೊಲೀಸರು 8 ವರ್ಷದ ಪುಟ್ಟ ಪೋರನನ್ನು ಬಂಧಿಸಿದ್ದು, ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಮಗುವಿನ ತಾಯಿ ಮತ್ತು […]
↧