ಪೇಶಾವರ: ಗರ್ಲ್ ಫ್ರೆಂಡ್ ಸಂಸ್ಕೃತಿಯು ಇಸ್ಲಾಂಗೆ ವಿರುದ್ಧ ಎಂದು ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ವ್ಯಕ್ತಿಯೊಬ್ಬ ತನ್ನ ಗರ್ಲ್ ಫ್ರೆಂಡ್ ಹೆಸರಿನಲ್ಲಿ ಫೇಸ್ಬುಕ್ ಖಾತೆ ತೆರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಸುಪ್ರೀಂಕೋರ್ಟ್ ನ ಇಬ್ಬರು ನ್ಯಾಯಮೂರ್ತಿಗಳು ಈ ಅಭಿಪ್ರಾಯಪಟ್ಟಿದ್ದಾರೆ. ಗರ್ಲ್ ಫ್ರೆಂಡ್ ಎಂಬುದು ಪಾಶ್ಚಿಮಾತ್ಯ ಸಂಸ್ಕೃತಿ ಅದು ಇಸ್ಲಾಂ ವಿರೋಧಿ ಎಂದು ಹೇಳಿದ್ದು, ಆರೋಪಿಗೆ ಜಾಮೀನು ನಿರಾಕರಿಸಿದ್ದಾರೆ. ಖೈಬರ್ ಪ್ರಾಂತ್ಯದ ಹರೀಪುರ್ ಜಿಲ್ಲೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿರುವ ಮುನೀರ್ ಎಂಬಾತ ತನ್ನ ಗೆಳತಿ ಶಗುಫ್ತಾಳ ಹೆಸರಲ್ಲಿ ಖಾತೆ […]
↧