ವಾಷಿಂಗ್ ಟನ್: ಮಾಜಿ ಸಂಗಾತಿಗಳೊಂದಿಗೆ ಮರೆಯುವುದಕ್ಕೆ ಫೇಸ್ ಬುಕ್ ಹೊಸ ಟೂಲ್ ಗಳನ್ನು ಸಿದ್ಧಪಡಿಸಿದೆ. ಫೇಸ್ ಬುಕ್ ನ ಪ್ರಾಡಕ್ಟ್ ಮ್ಯಾನೇಜರ್ ಕೆಲ್ಲಿ ವಿಂಟರ್ಸ್, ಸಂಬಂಧ ಮುರಿದುಬಿದ್ದ ನಂತರ ಮಾಜಿ ಸಂಗಾತಿಗಳೊಂದಿಗೆ ಜನರು ಹೇಗೆ ಸಂವಹನ ನಡೆಸಬೇಕೆಂಬುದಕ್ಕೆ ಸಹಾಯ ಮಾಡಲು ಫೇಸ್ ಬುಕ್ ಹೊಸ ಟೂಲ್ ಗಳನ್ನು ಪರೀಕ್ಷಾರ್ಥ ಪ್ರಯೋಗ ನಡೆಸುತ್ತಿದೆ ಎಂದು ಹೇಳಿದ್ದಾರೆ. ಫೇಸ್ ಬುಕ್ ಬಳಕೆದಾರರು ತಮ್ಮ ಸಂಬಂಧ ಮುರಿದುಬಿದ್ದ ನಂತರ ರಿಲೇಶನ್ ಶಿಪ್ ಸ್ಟೇಟಸ್ ನ್ನು ಅಪ್ ಡೇಟ್ ಮಾಡಿದರೆ, ಫೇಸ್ ಬುಕ್ […]
↧