ವಾಷಿಂಗ್ಟನ್, ನ.22: ಈತನ ಹೆಸರು ಟಾಮಿ ಕೊನ್ನೊಲಿ, ವಯಸ್ಸು 23. ಕಾಲೇಜು ವಿದ್ಯಾರ್ಥಿ. ಹಾಗೇ ಒಳ್ಳೆ ಅಥ್ಲೀಟ್ ಕೂಡ. ಈ ವ್ಯಕ್ತಿ ಕೇವಲ ಒಂದೇ ವಾರದಲ್ಲಿ ಅಪ್ಪನಾದವ, ಅಜ್ಜನೂ ಆದ. ಇದು ಹೇಗೆ ಸಾಧ್ಯ ಅಂತೀರಾ….? ಹೌದು… ಸಾಧ್ಯವಾಗಿದೆ. ಅದು ಸಾಧ್ಯವಾಗಿದ್ದು ಹೀಗೆ…. 17 ರ ಹರೆಯದ ಇವನ ಸೋದರ ಸಂಬಂಧಿ ಅನಾಥೆ. ಅವಳಿಗೆ ಯಾರೂ ಇಲ್ಲ. ಅಷ್ಟರಲ್ಲಿ ಆಕೆ ಗರ್ಭಿಣಿಯಾಗಿದ್ದಳು. ನಂತರ ಅವಳ ಸ್ಥಿತಿ ತೀರಾ ಚಿಂತಾಜನಕವಾಯಿತು. ಒಮ್ಮೆ ಆ ಹುಡುಗಿ ಕೊನ್ನೋಲಿಗೆ ಫೋನ್ ಮಾಡಿ, […]
↧