ಡಮಾಸ್ಕಸ್: ಆಕೆ ಇಸ್ಲಾಮಿಕ್ ಉಗ್ರ ಸಂಘಟನೆ, ಐಸಿಸ್ನ ಪೋಸ್ಟರ್ ಹುಡುಗಿ ಆಗಿದ್ದಳು; ಆದರೆ ಆಕೆಯನ್ನೀಗ ಇಸ್ಲಾಮಿಕ್ ಜೆಹಾದಿಗಳು ಹೊಡೆದು ಚಚ್ಚಿ ಸಾಯಿಸಿದ್ದಾರೆ. ಹದಿನೇಳರ ಹರೆಯದ ಸಮ್ರಾ ಕೆಸಿನೋವಿಕ್ ಎರಡು ವರ್ಷಗಳ ಹಿಂದೆ ತನ್ನ ಗೆಳತಿ ಸಬೀನಾ ಸೆಲಿಮೋವಿಕ್ ಜತೆಗೆ ಆಸ್ಟ್ರಿಯಾದಲ್ಲಿನ ತನ್ನ ಮನೆಯಿಂದ ಸಿರಿಯಾಗೆ ಹೋಗಲು ಪ್ರಯಾಣ ಬೆಳೆಸಿದ್ದಳು. ಆಗಿನ್ನೂ ಆಕೆಗೆ ಹದಿನೈದರ ಹರೆಯ. ಆಸ್ಟ್ರಿಯಾ ತ್ಯಜಿಸಿ ಸಿರಿಯಾ ತಲುಪಿ ಐಸಿಸ್ ಉಗ್ರ ಸಂಘಟನೆಯನ್ನು ಸೇರಿಕೊಂಡು ಬಹುಬೇಗನೆ ತನ್ನ ಮಾದಕ ಸೌಂದರ್ಯದಿಂದ ಐಸಿಸ್ ಸಂಘಟನೆಯ ಪೋಸ್ಟರ್ ಹುಡುಗಿಯಾದ […]
↧