ಉತ್ತರ ತಾಂಜಾನಿಯಾ: ಪ್ರಕೃತಿಯ ಒಡನಾಟದೊಂದಿಗೆ ಜೀವಿಸುವ ಪ್ರಾಣಿ ಪಕ್ಷಿಗಳು ನೀರನ್ನು ಮುಟ್ಟಿ ಕಲ್ಲಾಗಿವೆ ಎಂದರೆ ಒಂದು ಕ್ಷಣ ಆಶ್ಚರ್ಯವಾಗದೇ ಇರದು. ಆದರೆ ಉತ್ತರ ತಾಂಜಾನಿಯಾದಲ್ಲಿ ಪಕ್ಷಿಗಳು ನೀರಿನಿಂದ ಕಲ್ಲಾಗಿರುವ ವಿಚಿತ್ರ ಘಟನೆ ನಡೆದಿದೆ. ನಿಕ್ ಬ್ರಾಂಟ್ ಎಂಬುವವರು ತಮ್ಮ `ಅಕ್ರಾಸ್ ದಿ ರ್ಯಾವೇಜ್ಡ್ ಲ್ಯಾಂಡ್’ ಎಂಬ ಪುಸ್ತಕದಲ್ಲಿ ಕಲ್ಲಾಗಿರುವ ಪಕ್ಷಿಗಳ ಚಿತ್ರಗಳನ್ನು ದಾಖಲಿಸಿದ್ದಾರೆ. ಅವರು ಫೋಟೋಗ್ರಫಿಗೆಂದು ಉತ್ತರ ತಾಂಜಾನಿಯಾದ ನಾರ್ಟಾನ್ ನದಿಯ ಬಳಿ ಹೋದಾಗ ಎಷ್ಟು ಹೊತ್ತಾದರೂ ಅಲುಗಾಡದೇ ತಟಸ್ಥವಾಗಿ ಕುಳಿತ ಪಕ್ಷಿಗಳನ್ನು ನೋಡಿ ನಿಬ್ಬೆರಗಾಗಿದ್ದಾರೆ. ಕುತೂಹಲದಿಂದ […]
↧