ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಬಲಪಂಥೀಯ ಹಿಂದೂ ರಾಷ್ಟ್ರವಾದಿಯಾಗಿದ್ದು, ಮುಸ್ಲಿಮರ ವಿರುದ್ಧ ಸಮರಕ್ಕೆ ದೇಶದ ಹಿಂದೂಗಳನ್ನು ಸಜ್ಜುಗೊಳಿಸುತ್ತಿದ್ದಾರೆ ಎಂದು ಜಾಗತಿಕ ಉಗ್ರಗಾಮಿ ಸಂಘಟನೆಯಾದ ಐಸಿಎಸ್ ಹೇಳಿಕೆ ನೀಡಿದೆ ಮಾಧ್ಯಮಗಳಲ್ಲಿ ಬಂದ ವರದಿಗಳ ಪ್ರಕಾರ , ಇಸ್ಲಾಮಿಕ್ ಸ್ಟೇಟ್ ಭಾರತಕ್ಕೂ ತನ್ನ ಹೋರಾಟವನ್ನು ವಿಸ್ತರಿಸುವ ಪ್ರತಿಜ್ಞೆ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಐಸಿಎಸ್ ಉಗ್ರರು ಈಗಾಗಲೇ ಸಿರಿಯಾ ಮತ್ತು ಇರಾಕ್ ದೇಶಗಳನ್ನು ವಶಕ್ಕೆ ತೆಗೆದುಕೊಂಡಿದ್ದು, ಮುಂಬರುವ ದಿನಗಳಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ್ ಸೇರಿದಂತೆ ಇತರ ರಾಷ್ಟ್ರಗಳನ್ನು […]
↧