Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

ಬಾಯಿ ದುರ್ವಾಸನೆ ನಿವಾರಣೆ ಹೇಗೆ?

$
0
0
ಬಾಯಿಯಿಂದ ದುರ್ವಾಸನೆ ಬರುವುದು ಚಿಕ್ಕ ಮಕ್ಕಳಿಂದ ಮೊದಲುಗೊಂಡು ಎಲ್ಲ ವಯಸ್ಸಿನವರಲ್ಲೂ ಕಂಡುಬರುವ ಒಂದು ಸಾಮಾನ್ಯ ಸಮಸ್ಯೆ. ಸಭೆ, ಸಮಾರಂಭಗಳಲ್ಲಿ ಭಾಗವಹಿಸಿದಾಗ, ಆತ್ಮೀಯರೊಡನೆ ಕುಳಿತು ಮಾತನಾಡುತ್ತಿರುವಾಗ, ಇದು ಕೆಲವೊಮ್ಮೆ ಮುಜುಗರಕ್ಕೂ ಕಾರಣವಾಗುತ್ತದೆ. ಬಾಯಿಯಲ್ಲಿ ದುರ್ವಾಸನೆ ಉಂಟಾಗಲು ಹಲವು ಕಾರಣಗಳಿವೆ. *ಘಾಟು ವಾಸನೆಯುಳ್ಳ ಈರುಳ್ಳಿ, ಬೆಳ್ಳುಳ್ಳಿ ತಿಂದಾಗ ಅವು ಜೀರ್ಣಕ್ರಿಯೆಯಲ್ಲಿ ರಕ್ತಪ್ರವಾಹದ ಮೂಲಕ ಶ್ವಾಸಕೋಶವನ್ನು ಸೇರುತ್ತವೆ. ನಮ್ಮ ನಿಶ್ವಾಸದ ವಾಯುವಿನ ಮೂಲಕ ಹೊರಬಂದಾಗ ದುರ್ವಾಸನೆಗೆ ಕಾರಣವಾಗುತ್ತವೆ. *ನಾವು ಸೇವಿಸುವ ಆಹಾರ ಪದಾರ್ಥಗಳ ತುಣುಕುಗಳು ಬಾಯಿಯಲ್ಲೇ ಉಳಿದಾಗ ಅವು ದುರ್ವಾಸನೆಗೆ ಕಾರಣವಾದ […]

Viewing all articles
Browse latest Browse all 4914

Trending Articles



<script src="https://jsc.adskeeper.com/r/s/rssing.com.1596347.js" async> </script>