ಲಂಡನ್: ಲಂಡನ್ನಲ್ಲಿ ನೆಲೆಸಿರುವ, ಭಾರತೀಯ ಮೂಲದ ಶತಾಯುಷಿಗಳಾದ ಕರಮ್ (110) ಮತ್ತು ಕರ್ತಾರಿ ಚಾಂದ್ (103) ದಂಪತಿ ಶನಿವಾರ ಇಲ್ಲಿ ತಮ್ಮ 90ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು. ವಿಶ್ವದ ಅತ್ಯಂತ ಹಿರಿಯ ದಂಪತಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಪಂಜಾಬ್ ಮೂಲದ ಇವರು 1925ರ ಡಿಸೆಂಬರ್ 11ರಂದು ವಿವಾಹವಾಗಿದ್ದರು. ಆಗ ಕರಮ್ಗೆ 20 ವರ್ಷ, ಚಾಂದ್ಗೆ 13 ವರ್ಷ. 1965ರಲ್ಲಿ ಇವರು ಲಂಡನ್ಗೆ ಹೋಗಿ ನೆಲೆಸಿದ್ದರು. ಸದ್ಯ ಇವರ ಕುಟುಂಬ ಪಶ್ಚಿಮ ಯಾರ್ಕ್ಶೈರ್ನ ಬ್ರ್ಯಾರ್ಡ್ಫೋರ್ಡ್ನಲ್ಲಿ ನೆಲೆಸಿದೆ. ಈ ದಂಪತಿಗೆ […]
↧