ಬೀಜಿಂಗ್: ಉಸಿರಾಡುವ ಗಾಳಿಯನ್ನೂ ದುಡ್ಡು ಕೊಟ್ಟು ಕೊಂಡುಕೊಳ್ಳುವುದಾ? ಅಂಥ ದಿನ ಮುಂದೊಂದಿನ ಬರಬಹುದು ಎನ್ನುತ್ತೀರಾ? ಉಹುಂ ಈಗಾಗಲೇ ಆ ದಿನ ಬಂದಿದೆ. ಚೀನಾದಲ್ಲಿ! ಒಂದೆರಡು ದಿನಗಳಲ್ಲಿ ಸುಧಾರಿಸಬಹುದು ಎಂದುಕೊಂಡಿದ್ದ ಚೀನಾದ ವಾಯುಮಾಲಿನ್ಯ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ. ಆದರೆ ಇದು ಯಾವ್ಯಾವುದೋ ವ್ಯಾಪಾರಗಳಿಗೆ ವರವಾಗಿ ಪರಿಣಮಿಸಿದೆ. ಇದೀಗ ಕೆನಡಾ ಕಂಪನಿಯೊಂದು ಈ ಸ್ಮಾಗ್ ಸಮಸ್ಯೆಯಿಂದ ಲಾಭ ಮಾಡಿಕೊಳ್ಳಲು ಹೊರಟಿದೆ. ಈ ಕಂಪನಿ ಬೆಟ್ಟದ ಮೇಲಿನ ತಾಜಾ ಗಾಳಿಯನ್ನು ತುಂಬಿಸಿದ ಬಾಟಲ್ ಗಳನ್ನು ಮಾರಲು ಆರಂಭಿಸಿದ್ದು, ಪ್ರತಿ ಬಾಟಲ್ ರು.1850ಕ್ಕೆ […]
↧