ಹೈದರಾಬಾದ್: ಅಮೇರಿಕಾದ ಮದ್ಯ ಉತ್ಪಾದನಾ ಸಂಸ್ಥೆಯೊಂದು ತನ್ನ ಬಿಯರ್ ಬ್ರಾಂಡ್ ಒಂದಕ್ಕೆ ಗಾಂಧಿ ಅವರ ಹೆಸರು ಇಟ್ಟು, ಅವರ ಚಿತ್ರವನ್ನೂ ಕೂಡ ಉಪಯೋಗಿಸಿಕೊಂಡಿರುವುದು ವಿಪರ್ಯಾಸ. ತಮ್ಮ ಜೀವಿತಾವಧಿಯಲ್ಲಿ ಮದ್ಯಪಾನವನ್ನು ತೀವ್ರವಾಗಿ ವಿರೋಧಿಸಿದ್ದ ಮಹಾತ್ಮಾ ಗಾಂಧಿ ಅವರ ಹೆಸರು ಈ ರೀತಿ ದುರ್ಬಳಕೆಯಾಗಿರುವುದು ಹಲವರನ್ನು ಸಿಟ್ಟಿಗೆ ಈಡು ಮಾಡಿದೆ. ಅಮೇರಿಕಾ ಮೂಲದ ‘ನ್ಯೂ ಇಂಗ್ಲೆಂಡ್ ಬ್ರ್ಯೂಯಿಂಗ್ ಕಂಪನಿ’ ಬಿಯರ್ ಬ್ರಾಂಡ್ ಒಂದಕ್ಕೆ ‘ಗಾಂಧಿ ಬಾಟ್’ ಎಂದು ಹೆಸರಿಟ್ಟು, ಬಾಟಲ್ ಮತ್ತು ಟಿನ್ ಗಳ ಮೇಲೆ ಗಾಂಧಿ ಅವರ ಚಿತ್ರಗಳನ್ನು […]
↧