ಕ್ಯಾಲಿಫೋರ್ನಿಯ: ಸಾಯುವ ಹಂತಕ್ಕೆ ಬಂದಿದ್ದ ಗೋಲ್ಡ್ ಫಿಶ್ ಸರ್ಜರಿಯಿಂದ ಬದುಕುಳಿದಿರುವ ಘಟನೆ ಕ್ಯಾಲಿಫೋರ್ನಿಯಾದ ನಾರ್ತ್ ವಾಲ್ಶಾಮ್ನಲ್ಲಿ ನಡೆದಿದೆ. ಮೀನಿನ ಮಾಲೀಕ ತಾನು ಇಷ್ಟಪಟ್ಟು ಸಾಕಿದ ಗೋಲ್ಡ್ ಫಿಶ್ ಯಾವುದೇ ಆಹಾರ ತಿನ್ನದೇ ಸಾಯುವ ಸ್ಥಿತಿಗೆ ಬಂದಿದ್ದಾಗ ಅದಕ್ಕೆ ಸರ್ಜರಿ ಮಾಡಿಸಿ ಮೀನನ್ನು ಉಳಿಸಿಕೊಂಡಿದ್ದಾನೆ. ಟೋಲ್ ಬಾರ್ನ್ ಪಶುಚಿಕಿತ್ಸಾ ಕೇಂದ್ರಕ್ಕೆ ಗೋಲ್ಡ್ಫಿಶ್ ತಂದಾಗ ಮೀನಿನ ಸರ್ಜರಿಗೆ 300(ಅಂದಾಜು 28 ಸಾವಿರ) ಪೌಂಡ್ ಆಗುತ್ತದೆ ಎಂದು ಡಾ. ವೆಟ್ ಫಾಯೆ ಬೆಥೆಲ್ ಹೇಳಿದಾಗ ಮೊದಲು ನಿರಾಕರಿಸಿದ್ದ ಮೀನಿನ ಮಾಲೀಕ ನಂತರ […]
↧