ಬಗೊಟಾ: ಲೈಂಗಿಕ ಅಲ್ಪಸಂಖ್ಯಾತೆ ಹಾಗೂ ಈ ಸಮುದಾಯದ ಕಾರ್ಯಕರ್ತೆಯಾಗಿ ಈಕ್ವೆಡಾರ್ನಲ್ಲಿ ಖ್ಯಾತರಾಗಿರುವ ಡಯಾನೆ ರಾಡ್ರಿಗಸ್, ತನ್ನ ಪುರುಷ ಸಂಗಾತಿ ಗರ್ಭ ಧರಿಸಿದ್ದಾರೆ ಎಂದು ಪ್ರಕಟಿಸಿದ್ದಾರೆ. ಫರ್ನಾಂಡೊ ಮಕಾಡೊ ಮತ್ತು ಡಯಾನೆ ರಾಡ್ರಿಗಸ್ ತಾವು ತಂದೆ ತಾಯಿಯಾಗುತ್ತಿದ್ದೇವೆ ಎಂಬ ಸಂಭ್ರಮ ಲೈಂಗಿಕ ಅಲ್ಪಸಂಖ್ಯಾತ ಸಮುದಾಯಕ್ಕೇ ಹೊಸ ಆಶಾಕಿರಣ ಮೂಡಿಸಿದೆ ಹಾಗೂ ನಾವೂ ಗರ್ಭ ಧರಿಸಬಹುದು ಎಂಬ ಸಂದೇಶ ರವಾನಿಸಿದೆ ಎಂದು ಹೇಳಿಕೊಂಡಿದ್ದಾರೆ. ಲೂಯಿಸ್ ಎಂಬ ಮೂಲ ಹೆಸರಿನ ರಾಡ್ರಿಗಸ್, ತನ್ನ ಸಂಗಾತಿ ಮಕಾಡೊ ತಾಯಿಯಾಗುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ. ಮಕಾಡೊ ಮೂಲ […]
↧