ನವದೆಹಲಿ: ಅರ್ನಿಧಾಷ್ಟವಧಿ ವೀಸಾ ಮೇಲೆ ಭಾರತದಲ್ಲಿ ನೆಲೆಸಿರುವ ಪಾಕಿಸ್ತಾನ ಮೂಲದ ಗಾಯಕ ಅದ್ನಾನ್ ಸಾಮಿ ಹೊಸ ವರ್ಷದಿಂದ ಭಾರತೀಯ ಪೌರತ್ವ ಹೊಂದಲಿದ್ದಾರೆ. 2016, ಜನವರಿ 1ರಿಂದ ಜಾರಿಗೆ ಬರುವಂತೆ ಅದ್ನಾನ್ ಸಾಮಿ ಅದ್ನಾನ್ ಸಾಮಿ ಅವರಿಗೆ ಭಾರತೀಯ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ಗೃಹ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಮಾನವೀಯತೆಯ ನೆಲೆಯಲ್ಲಿ ತಮಗೆ ಭಾರತದ ಪೌರತ್ವ ನೀಡಬೇಕೆಂದು ಕೋರಿ ಅದ್ನಾನ್ ಸಾಮಿ ಅವರು 2015ರ ಮೇ 26ರಂದು ಕೇಂದ್ರ ಗೃಹ ಇಲಾಖೆಗೆ ಮನವಿ ಸಲ್ಲಿಸಿದ್ದರು. ಪಾಕ್ ಗಾಯಕನ […]
↧