ರಾವಲ್ಪಿಂಡಿ: ಖ್ಯಾತ ನಟಿ ಮಿಶಿ ಖಾನ್ ಅವರ ವಿರುದ್ಧ ವಂಚನೆ ಪ್ರಕರಣ ಒಂದರಲ್ಲಿ ಸ್ಥಳೀಯ ಅಡಿಷನಲ್ ಡಿಸ್ಟ್ರಿಕ್ಟ್ ಮತ್ತು ಸೆಷನ್ಸ್ ನ್ಯಾಯಾಲಯವೊಂದು ದೋಷಾರೋಪ ಹೊರಿಸಿದೆ. ಸಿವಿಲ್ ನ್ಯಾಯಾಧೀಶ ಕಾಶಿಫ್ ಜಾವೇದ್ ಅವರ ಮುಂದೆ ಮಿಶಿ ಖಾನ್ ಗೈರುಹಾಜರಿಯಲ್ಲಿ ಅವರ ಪರ ವಕೀಲರು ಹಾಜರಾಗಿ ತಮ್ಮ ಕಕ್ಷಿದಾರರ ವಿರುದ್ಧ ಮಾಡಲಾದ ಎಲ್ಲಾ ಆರೋಪಗಳನ್ನೂ ತಳ್ಳಿಹಾಕಿದರು. ಆದರೆ ನ್ಯಾಯಾಧೀಶರು ಮಿಶಿ ಅವರನ್ನು ದೋಷಾರೋಪಕ್ಕೆ ಗುರಿಪಡಿಸಿದರು ಎಂದು ವರದಿಗಳು ತಿಳಿಸಿವೆ. ಡೈಲಿ ಪಾಕಿಸ್ತಾನ್ ಗ್ಲೋಬಲ್ ವರದಿ ಪ್ರಕಾರ ಡಾ. ಅಫ್ಶನ್ ಅವರು […]
↧