Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

ಓವೈಸಿಗೆ ಬಾಯಿ ಮುಚ್ಚಿಕೊಂಡಿರು ಎಂದ ಇಸಿಸ್

$
0
0
ಹೈದರಾಬಾದ್: ಎಐಎಂಐಎಂ ಮುಖ್ಯಸ್ಥ ಅಸಾಸುದ್ದೀನ್ ಓವೈಸಿಗೆ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಇರಾನ್ ಉಗ್ರ ಸಂಘಟನೆ ಗುರುವಾರ ಬೆದರಿಕೆ ಹಾಕಿದೆ. ಬೆದರಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅಸಾಸುದ್ದೀನ್ ಓವೈಸಿ ಅವರು, ಟ್ವಿಟರ್ ನಲ್ಲಿ ಇಸಿಸ್ ಸಂಘನೆಗೆ ಸೇರಿದ ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ್ದಾನೆ. ಸತ್ಯ ಗೊತ್ತಿಲ್ಲದೆ ಇಸಿಸ್ ಬಗ್ಗೆ ಮಾತನಾಡುವ ಬದಲು ಬಾಯಿ ಮುಚ್ಚಿಕೊಂಡಿರುವುದು ನಿನಗೇ ಒಳ್ಳೆಯದು ಎಂದು ಹೇಳಿದ್ದಾನೆಂದು ಹೇಳಿಕೊಂಡಿದ್ದಾರೆ. ಇದಲ್ಲದೆ, ಭಾರತದ ಮೇಲೂ ಶೀಘ್ರದಲ್ಲೇ ಆಕ್ರಮಣ ಮಾಡಲಾಗುವುದು ಎಂದಿರುವ ಆತ, ಭಾರತೀಯ ಮುಸ್ಲಿಂ ಎಂದು […]

Viewing all articles
Browse latest Browse all 4914

Trending Articles