Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

ಮಂಗನಿಗಿಲ್ಲ ‘ಸೆಲ್ಫಿ’ ಕಾಪಿರೈಟ್, ಅಮೆರಿಕ ಕೋರ್ಟ್ ತೀರ್ಪು

$
0
0
ನ್ಯೂಯಾಕ್: ಇಂಡೋನೇಷ್ಯಾದಲ್ಲಿ 2011ರಲ್ಲಿ ತೆಗೆದಿದ್ದ ತನ್ನ ಖ್ಯಾತ ‘ಸೆಲ್ಫಿ’ ಚಿತ್ರಕ್ಕಾಗಿ ಉದ್ದಬಾಲದ ಕೋತಿಗೆ ಹಕ್ಕುಸ್ವಾಮ್ಯ (ಕಾಪಿರೈಟ್) ನೀಡಲು ನಿರಾಕರಿಸಿ ಸ್ಯಾನ್ ಫ್ರಾನ್ಸಿಸ್ಕೋದ ಫೆಡರಲ್ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ದಿ ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್​ವೆುಂಟ್ ಆಫ್ ಎನಿಮಲ್ಸ್ (ಪಿಇಟಿಎ- ಪೆಟಾ) ಪ್ರಾಣಿಗಳ ಹಕ್ಕು ಸಂಘಟನೆಯು ಸ್ಯಾನ್ ಪ್ರಾನ್ಸಿಸ್ಕೋದಲ್ಲಿನ ಅಮೆರಿಕದ ಫೆಡರಲ್ ನ್ಯಾಯಾಲಯದಲ್ಲಿ ಈ ಸಂಬಂಧ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಖಟ್ಲೆ ಹೂಡಿ, ತನ್ನ ‘ಸೆಲ್ಫಿ’ ಯನ್ನು ತೆಗೆದುಕೊಂಡಿದ್ದ 6 ವರ್ಷದ ಪುರುಷ ಕೋತಿ ‘ನರುಟೋ’ವನ್ನು […]

Viewing all articles
Browse latest Browse all 4914

Trending Articles



<script src="https://jsc.adskeeper.com/r/s/rssing.com.1596347.js" async> </script>