ಕಾಬೂಲ್: ತಾಲಿಬಾನ್ ಜೊತೆ ಷಾಮೀಲಾದ ಪೊಲೀಸ್ ಪೇದೆಯೊಬ್ಬ ರಾಕ್ಷಸನಂತೆ ವರ್ತಿಸಿ, ತನ್ನ 10 ಮಂದಿ ಸಹೋದ್ಯೋಗಿಗಳನ್ನು ಗುಂಡಿಟ್ಟು ಕೊಂದ ಘಟನೆ ದಕ್ಷಿಣ ಆಫ್ಘಾನಿಸ್ತಾನದಲ್ಲಿ ಮಂಗಳವಾರ ನಸುಕಿನಲ್ಲಿ ಘಟಿಸಿದೆ. ಒಂದೇ ವಾರದ ಅವಧಿಯಲ್ಲಿ ಪೊಲೀಸರ ಮೇಲೆ ಒಳಗಿನ ವ್ಯಕ್ತಿಗಳ ಮೂಲಕವೇ ನಡೆದ ದಾಳಿಯ ಎರಡನೇ ಘಟನೆ ಇದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹತ್ಯಾಕಾಂಡದ ಬಳಿಕ ತಾಲೀಬಾನ್ ನಸುಳುಕೋರರು ಮೃತ ಪೊಲೀಸರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ಕದ್ದು ಪರಾರಿಯಾಗಿದ್ದಾರೆ. ಉರುಝುಗಾನ್ ಪ್ರಾಂತದ ಚಿನಾರ್ಟೊ ಜಿಲ್ಲೆಯ ಪೊಲೀಸ್ ಹೊರಠಾಣೆಯಲ್ಲಿ ಈ ದಾಳಿ […]
↧