ಜಗತ್ತಿನ ಅಂತ್ಯವನ್ನು ಸಾಂಕೇತಿಕವಾಗಿ ತೋರಿಸುವ ಡೂಮ್ಸ್ ಡೇ ಕ್ಲಾಕ್ (ಪ್ರಳಯದಿನದ ಗಡಿಯಾರ)ದಲ್ಲಿ ಮಧ್ಯರಾತ್ರಿಗೆ ಇನ್ನು ಕೇವಲ 3 ನಿಮಿಷ ಮಾತ್ರ ಇದೆ ಎಂದು ತೋರಿಸಲಾಗಿದೆ. ಮಾನವ ಪೃಥ್ವಿಯನ್ನು ಅಂತ್ಯಗೊಳಿಸಲು ಹೊರಟಿದ್ದಾನೆ. ಅಪರಾಧ ಚಟುವಟಿಕೆ, ತಾಪಮಾನ ಹೆಚ್ಚಳ ಮತ್ತಿತರ ಕಾರಣದಿಂದಾಗಿ ಪ್ರಪಂಚ ಅಪಾಯಕ್ಕೆ ಸಿಲುಕಿದೆ ಎನ್ನುವುದನ್ನು ಸಾಂಕೇತಿಕವಾಗಿ ತೋರಿಸಲು ವಿಜ್ಞಾನಿಗಳು ಗಡಿಯಾರದ ಮುಳ್ಳನ್ನು ಮಧ್ಯರಾತ್ರಿಯ ಸಮೀಪಕ್ಕೆ ತಂದು ನಿಲ್ಲಿಸಿದ್ದಾರೆ. ಹಾಗಿದ್ದರೆ ಈಗ ಜಗತ್ತು ನಿಜಕ್ಕೂ ಅಪಾಯಕ್ಕೆ ಸಿಲುಕಿದೆಯೇ? ಡೂಮ್ಸ್ ಡೇ ಕ್ಲಾಕ್ ಅಂದರೆ ಏನು? ಅದರ ಮುಳ್ಳನ್ನು ಯಾರು […]
↧