ಕ್ಯಾಲಿಫೋರ್ನಿಯಾ: ‘ಬಿಪಿಎ ಫ್ರೀ ಪ್ಲಾಸ್ಟಿಕ್’ ಖರೀದಿಸಿ ನಾವು ಸೇಫ್ ಎಂದು ಭಾವಿಸುತ್ತಿರುವವರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಬಿಪಿಎ ಬದಲಿಗೆ ಬಿಪಿಎಸ್ ಎಂಬ ಮತ್ತೊಂದು ರಾಸಾಯನಿಕ ರಚನೆಯನ್ನು ಪ್ಲಾಸ್ಟಿಕ್ ಉತ್ಪನ್ನಗಳಲ್ಲಿ ಬಳಸಲಾಗುತ್ತಿದೆ. ಇಂತಹ ಪ್ಲಾಸ್ಟಿಕ್ಗಳ ಬಳಕೆಯಿಂದ ಭ್ರೂಣದ ಬೆಳವಣಿಗೆಯಲ್ಲಿ ವೇಗ ಕಾಣಿಸಿಕೊಳ್ಳುತ್ತಿದೆ. ಇದು ಸಂತಾನೋತ್ಪತ್ತಿ ಪ್ರಕ್ರಿಯೆಯ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಬೇಗನೆ ಪ್ರಾಯಾವಸ್ಥೆಗೆ ತಲುಪುವುದು, ಬೇಗನೆ ಸ್ತನ ಬೆಳವಣಿಗೆಯಾಗುವುದು, ಜನನೇಂದ್ರಿಯಗಳಿಗೆ ಸಂಬಂಧಿಸಿದ ಕ್ಯಾನ್ಸರ್ ಇತ್ಯಾದಿ ದೈಹಿಕ ಬೆಳವಣಿಗೆಯಲ್ಲಾಗುತ್ತಿರುವ ಬದಲಾವಣೆಗಳಿಗೆ ಬಿಪಿಎ ಕಾರಣ ಎಂಬುದು ವಿಜ್ಞಾನಿಗಳಿಂದ ತಿಳಿದು ಬಂದಿತ್ತು. ಸುಧಾರಣೆ […]
↧