ಸ್ಯಾನ್ಫ್ರಾನ್ಸಿಸ್ಕೋ : ವಿಶ್ವ ಪ್ರಸಿದ್ಧ ಐಟಿ ಸಂಸ್ಥೆ ಯಾಹೂ, ತನ್ನ ಸುಮಾರು 1,700 ನೌಕರರನ್ನು ಕೈಬಿಡಲಿದೆ. ಶೇ.15ರಷ್ಟು ಉದ್ಯೋಗಿಗಳನ್ನು ತೆಗೆದು ಹಾಕುವ ಈ ಪ್ರಕ್ರಿಯೆಯಲ್ಲಿ ಯಾಹೂ ಸಿಇಓ ಮ್ಯಾರಿಸಾ ಮ್ಯಾಯೆರ್ ಅವರು ತಮ್ಮ ಹುದ್ದೆಯನ್ನು ಉಳಿಸಿಕೊಳ್ಳುವರೇ ಎಂಬುದು ನಿಗೂಢವೂ ಕುತೂಹಲಕಾರಿಯೂ ಆಗಿದೆ. ಆದರೆ ಯಾಹೂ ಶೇರುದಾರರು ಸಿಇಓ ಮ್ಯಾರಿಸಾ ಅವರನ್ನು ಕಿತ್ತು ಹಾಕಲು ಒತ್ತಾಯಿಸಿದ್ದಾರೆ. ಶೇ.15ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ ಮೂಲಕ ಯೂಹೂ ವರ್ಷಕ್ಕೆ ಸುಮಾರು 40 ಕೋಟಿ ಡಾಲರ್ ಉಳಿಸಲಿದೆ. ಇದರೊಂದಿಗೆ ಯಾಹೂ ಈ ವರ್ಷ […]
↧