ಕ್ರೈಸ್ಟ್ ಚರ್ಚ್, (ನ್ಯೂಜಿಲೆಂಡ್): ನ್ಯೂಜಿಲೆಂಡ್‌ನ ಕ್ರೈಸ್ಟ್ ಚರ್ಚ್ ನಗರದಲ್ಲಿ ಭಾನುವಾರ ರಾತ್ರಿ ೫.೮ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದ್ದು, ಸದ್ಯ ಯಾವುದೇ ಹಾನಿಯ ಬಗ್ಗೆ ವರದಿಯಾಗಿಲ್ಲ. ಕಳೆದ ಐದು ವರ್ಷಗಳ ಹಿಂದೆ ಸಂಭವಿಸಿದ್ದ ಪ್ರಬಲ ಭೂಕಂಪದಲ್ಲಿ ನಗರ ಬಹುತೇಕ ನಾಶವಾಗಿ ನೂರಾರು ಜನ ಸಾವನ್ನಪ್ಪಿದ್ದು. ಈ ಬಾರಿಯ ಕಂಪನವೂ ಸಾಕಷ್ಟು ಪ್ರಬಲವಾಗಿದ್ದು, ಅನೇಕ ನಿವಾಸಿಗಳನ್ನು ತೆರವುಗೊಳಿಸಲಾಗಿದೆ. ಮನೆಗಳು, ಕಂಪಿಸಿ ವಸ್ತುಗಳು ಚೆಲ್ಲಾ ಪಿಲ್ಲಿಯಾಗಿವೆ. ನಗರದ ಪೂರ್ವಕ್ಕಿರುವ ಸ್ಕಾರ್‌ಬರೊ ಗುಡ್ಡದಮೇಲಿನಿಂದ ಭಾರೀ ಕಲ್ಲು ಬಂಡೆಗಳು ಕೆಳಗುರುಳಿಬಿದ್ದಿವೆ. ಕಂಪನದ ಪ್ರದೇಶದಿಂದ ದೂರ […]
↧